ಹಾಯ್ ಸ್ನೇಹಿತರೆ, ಸ್ಟಾಕ್ ಮಾರ್ಕೆಟ್ ಜರ್ನಿಯಲ್ಲಿ ನಿಮ್ಮ ಮೊದಲ ಹೆಜ್ಜೆ ಸರಿಯಾಗಿ ಇಟ್ಟಿದ್ದೀರಾ,
Congrats for visiting our site 🎊🎉


ಸಾಕಷ್ಟು ಜನರಿಗೆ ಟ್ರೇಡಿಂಗ್ ಮತ್ತು ಸ್ಟಾಕ್ ಮಾರ್ಕೆಟ್ ಕಲಿಯುವ ಆಸಕ್ತಿ ಇರುತ್ತದೆ. ಆದರೆ ಎಲ್ಲಿ ಕಲಿಬೇಕು, ಹೇಗೆ ಕಲಿಬೇಕು, ಎಲ್ಲಿಂದ ಸ್ಟಾರ್ಟ್ ಮಾಡಬೇಕು ಅನ್ನುವ ಅರಿವು ಇರುವುದಿಲ್ಲ. ತುಂಬಾ ಜನ ತಮ್ಮ ಮೊದಲ ಹೆಜ್ಜೆಯನ್ನು ಯೂಟ್ಯೂಬ್ ಇಂದ ಸ್ಟಾರ್ಟ್ ಮಾಡುತ್ತಾರೆ. ಸಾಕಷ್ಟು ವೀಡಿಯೋಸ್ ಗಳನ್ನೂ ನೋಡುತ್ತಾರೆ ಆದರೆ ಯಾವ ವಿಡಿಯೊಸ್ಗಳಿಂದಾನು ಕೂಡ ಸಂಪೂರ್ಣವಾಗಿ ಅರ್ಥ ಆಗುವುದಿಲ್ಲ. ಕಾರಣ ಒಂದೇ ಟಾಪಿಕ್ ನ ಮೇಲೆ ಸಾಕಷ್ಟು ವೀಡಿಯೋಸ್ ನೋಡಲು ಸಿಗುತ್ತವೆ. ಪ್ರತಿಯೊಂದು ವೀಡಿಯೋಸ್ ಕೂಡ ಬೇರೆ ಬೇರೆ ರೀತಿಯಲ್ಲಿಯೇ ಇದ್ದು ಗೊಂದಲಕ್ಕೆ ಸಿಲುಕಿಸುತ್ತವೆ. ಯಾವುದು ಸರಿ ಯಾವುದು ತಪ್ಪು ಅನ್ನೋದೇ ಗೊತ್ತಾಗುವುದಿಲ್ಲ. ಅಷ್ಟೊಂದು ವೀಡಿಯೋಸ್ ನೋಡಿದರೂ ಸಹ ಅದೆಷ್ಟೋ ಜನರಿಗೆ ಎಲ್ಲಿಂದ ಕಲಿಯಬೇಕು ಅನ್ನುವುದೇ ಗೊತ್ತಾಗಿರೋದಿಲ್ಲ.

ಇನ್ನು ಕೆಲವು ವ್ಯಕ್ತಿಗಳು ಯೂಟ್ಯೂಬ್ ಇಂದ ಸ್ವಲ್ಪ ಮಟ್ಟಿಗೆ ಕಲಿತು ತಾವೇ ಸ್ವಂತವಾಗಿ ಟ್ರೇಡಿಂಗ್ ಮಾಡಲು ಹೋಗಿ ಸಾಕಷ್ಟು ಹಣವನ್ನ ಕಳೆದುಕೊಂಡಿರುತ್ತಾರೆ.

ಇನ್ನು ಕೆಲ ವ್ಯಕ್ತಿಗಳು ಇನ್ಸ್ಟಿಟ್ಯೂಟ್ ಮತ್ತು ಕೋಚಿಂಗ್ ಸೆಂಟರುಗಳ ಮೊರೆಹೋಗಿ, ಅಲ್ಲಿಯ 20 ರಿಂದ 30 ಸಾವಿರ ಫೀಸ್ ಕೇಳಿ ಕಲಿಯುವ ಆಸಕ್ತಿಯನ್ನೇ ಬಿಟ್ಟಿರುತ್ತಾರೆ.

ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ನಾವು ನಿಮಗೆ ಕೇವಲ Rs99 ರೂಪಾಯಿಯಲ್ಲಿ ಸಂಪೂರ್ಣ ಸ್ಟಾಕ್ ಮಾರ್ಕೆಟ್ ಕಲಿಸಿ ಕೊಡುವ ದೃಢ ನಿರ್ಧಾರ ಹೊಂದಿದ್ದೇವೆ.

ಎಲ್ಲಿಯೋ ಜಾಯಿನ್ ಆಗಿ 20,000 ದಿಂದ 30,000 ಹಾಳು ಮಾಡುವ ಬದಲು Rs99 ರೂಪಾಯಿಯ ಬಜೆಟ್ ಪ್ಲಾನ್ ನ ಸದುಪಯೋಗಪಡಿಸಿಕೊಳ್ಳಿ.


Click Below to purchase

Terms and Conditions

Buy Basic Course Rs 99 Only.

Buy Advanced Course Rs 499 Only.